ಶ್ರೀ ಕಿಷ್ಕಿಂಧ ರಥಯಾತ್ರೆ 2020-32
” ರಾಮೇ ಚಿತ್ತಲಯಸ್ಸದಾಭವತುಮೇ “
ಮನೋಜವಂ ಮಾರುತತುಲ್ಯವೇಗಂ ಜಿತೇನ್ದ್ರಿಯಂ ಬುದ್ಧಿಮತಾಂ ವರಿಷ್ಠಮ್ । ವಾತಾತ್ಮಜಂ ವಾನರಯೂಥಮುಖ್ಯಂ ಶ್ರೀರಾಮದೂತಂ ಶಿರಸಾ ನಮಾಮಿ ॥

ಪ್ರಸ್ಥಾವನೆ
ಭಗವಂತನಾದ ಶ್ರೀಪಂಪಾವಿರೂಪಾಕ್ಷೇಶ್ವರ,
ಶ್ರೀರಾಮಚಂದ್ರ, ಶ್ರೀಅಂಜನಿಸುತ ಶ್ರೀಕಿಷ್ಕಿಂಧಾ ಹನುಮಾನ್ ಅವರ ಆಶೀರ್ವಾದದೊಂದಿಗೆ ಪೂಜ್ಯ ಜಗದ್ಗುರುಗಳು ಮತ್ತು ಮಹಾತ್ಮರ ಮಾರ್ಗದರ್ಶನದಲ್ಲಿಪೂಜ್ಯ ಪಂಪಾಕ್ಷೇತ್ರದ ಪರಮಹಂಸ ಪರಿವ್ರಾಜಕ ಶ್ರೀ ಶ್ರೀ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಅವರ ನೇತೃತ್ವದಲ್ಲಿ ಶ್ರೀ ಹನುಮದ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ (ರಿ) ಆಯೋಜಿಸುವ ೧೨ ವರ್ಷಗಳ ಕಾಲ ಅಖಿಲ ಭಾರತ ಶ್ರೀ ಕಿಷ್ಕಿಂಧಾ ಹನುಮಾನ್ ರಥಯಾತ್ರೆ
ಕಾರ್ಯಕ್ರಮ – ಹೆಸರು
” ಶ್ರೀ ಕಿಷ್ಕಿಂಧ ಹನುಮಾನ್ ರಥಯಾತ್ರೆ ”
” ಶ್ರೀ ರಾಮಭಕ್ತಿ ವೈಭವ ಯಾತ್ರೆ”
“ಭಕ್ತಿನಗರ ಸಾಮ್ರಾಜ್ಯ ವಿಜಯ ಯಾತ್ರೆ”
ಮತ್ತು 215 ಮೀಟರ್ “ಭಕ್ತಿ ವೈಭವ ವಿಗ್ರಹ” ವಿಶ್ವದ ಅತಿ ಎತ್ತರದ ಕಿಷ್ಕಿಂಧಾ ಶ್ರೀ ಹನುಮದ್ ಜನಮಭೂಮಿ ಪ್ರತಿಮೆ ಮಂದಿರ ನಿರ್ಮಾಣ ನಿಧಿ ಸಂಗ್ರಹ ಯಾತ್ರೆ
ಲಕ್ಷ್ಯ
ಭಕ್ತಿ ಪ್ರಚಾರ ಮತ್ತು
ಕಲಿಕಲ್ಮಷಗಳ ಸಂಚಯ ಪ್ರಭಾವದಿಂದ ಶ್ರೀ ಪಂಪಾಕ್ಷೇತ್ರ ಸಮಗ್ರ ಜೀರ್ಣೋಧ್ಹಾರ ಪುನರ್ವೈಭವ, ಮಹಾಭಾಗವತರ ಜನ್ಮಸ್ಥಳ ಈ ಪವಿತ್ರ ಕ್ಷೇತ್ರದಲ್ಲಿ ಶ್ರಿ ಪಂಪಾ ವಿರೂಪಾಕ್ಷೇಶ್ವರ ಚರಣ ಸನ್ನಿಧಿಯಲ್ಲಿ, ಭವಿಷ್ಯತ್ ಬ್ರಹ್ಮಶ್ರೀ ಹನುಮಂತ ದೇವರ ಭಕ್ತಿವೈಭವ ಭಕ್ತಿನಗರ ಸಾಮ್ರಾಜ್ಯ ನಿರ್ಮಾಣ
ಶ್ರೀ ಪಂಪಾಕ್ಷೇತ್ರ ಸಮಗ್ರ ಜೀರ್ಣೋದ್ದಾರ ಪುನರ್ವೈಭವ ಕಾರ್ಯಕ್ರಮಗಳ ಅಂಗಭಾಗವಾಗಿ ೩೧ ಕೋಟಿ ವರ್ಷಗಳ ಶ್ರೀ ಪಂಪಾಕ್ಷೇತ್ರ, ೧೭ ಲಕ್ಷ ವರ್ಷಗಳ ಕಿಷ್ಕಿಂಧಾ, ೭೦೦ ವರ್ಷಗಳ ಹಂಪಿ ವಿದ್ಯಾ,ವಿಜಯನಗರ ಜೀರ್ಣೋದ್ದಾರ ಪುನರ್ವೈಭವ ಮತ್ತು ಭಗವಂತ, ಮಹಾಭಾಗವತರ , ಭಗವದ್ ಭಕ್ತರ ದಿವ್ಯ ಭಕ್ತಿವೈಭವ ಭಕ್ತಿನಗರ ಸಾಮ್ರಾಜ್ಯ ಶ್ರೀ ಕಿಷ್ಕಿಂಧೆ ಯಲ್ಲಿ ಶ್ರೀ ಹನುಮದ್ ಜನ್ಮಭೂಮಿ ದಿವ್ಯ ಮಂದಿರ, ಸನಾತನಧರ್ಮ ಪರಿರಕ್ಷಣೆ, ಭಕ್ತಿನನ್ನು ಪ್ರಚಾರ ಮಾಡುವ ಇತ್ಯಾದಿ ಶುಭ ಕಾರ್ಯಗಳೆಗೆ, ಈ ಯೋಜನೆಗಾಗಿ ಭಗವದ್ ಭಕ್ತರಿಂದ ತನು, ಮನ, ವಸ್ತು, ಧನ ರೂಪದಲ್ಲಿ ದೇಣಿಗೆ ಪಡೆಯುವ ಯೋಜನೆ ಶ್ರೀ ಕಿಷ್ಕಿಂಧಾ ರಥಯಾತ್ರೆ
ಅವಧಿ
12 ವರ್ಷಗಳು, 2020 ರಿಂದ 2032
ಯಾತ್ರೆ ಪ್ರಾರಂಭ
2020 ವಿಜಯದಶಮಿ ಪರ್ವ ದಿಂದ ವಿಜಯದಶಮಿ ಉತ್ಸವವನ್ನು
ತುಂಗಭದ್ರಾ ಪುಷ್ಕರ ವನ್ನು ಆಚರಿಸಿ ಯಾತ್ರೆ ಪ್ರಾರಂಭವಾಗುತ್ತದೆ
ರಾಜ್ಯಗಳು ಒಳಗೊಳ್ಳುತ್ತವೆ
ಸಂಪೂರ್ನ ಭಾರತ್ (ಭಾರತ),
ನೇಪಾಳ ಶ್ರೀ ಹನುಮದ್ ಜನ್ಮಭೂಮಿ (ಕೊಪ್ಪಲ್ ಜಿಲ್ಲೆ, ಕರ್ನಾಟಕ)
ಶ್ರೀ ರಾಮಜನ್ಮಭೂಮಿ (ಅಯೋಧ್ಯೆ – ಯು.ಪಿ)
ಶ್ರೀ ಸೀತಾ ಜನ್ಮಭೂಮಿ (ಜನಕ್ಪುರಿ – ನೇಪಾಳ)
ಯಾತ್ರೆ ಶ್ರೀಕಿಷ್ಕಿಂಧೆಗೆ ಆಗಮಿಸುವದು ಯಾವಾಗ,
ಯಾತ್ರೆ 12 ವರ್ಷಗಳ ನಂತರ ಅಂದರೆ 2032 ರ ನಂತರ ಕಿಷ್ಕಿಂಧಕ್ಕೆ ಮರಳುತ್ತದೆ ಮತ್ತು ಶ್ರೀ ಹನುಮದ್ ಜನ್ಮಭೋಮಿ ಯಲ್ಲಿ ನಿರ್ಮಾಣವಾಗಲಿರುವ 215 ಮೀ “ಭಕ್ತಿ ವೈಭವ ವಿಗ್ರಹ” ವಿಶ್ವದ ಅತಿ ಎತ್ತರದ ಶ್ರೀ ಹನುಮದ್ ಜನ್ಮಭೋಮಿ ಪ್ರತಿಮೆ ಮಂದಿರ ಸಂಪೂರ್ಣ ವಾಗಿ ಪ್ರತಿಷ್ಠಾ ಕುಂಭಾಭಿಷೇಕಗಳು 2032 ವಿಜಯದಶಮೀ ಪರ್ವದಿನದಲ್ಲಿ ಆರಂಭವಾಗಿ ಮತ್ತು 2032 ತುಂಗಭದ್ರಾ ಪುಷ್ಕರ ದವರೆಗೆ ನಡಿಯುತ್ತವೆ, ಈ ಕಾರ್ಯಕ್ರಮದಲ್ಲಿ ಅಂದಾಜು 10 ಲಕ್ಷ ಶ್ರೀ ಪಂಪವಿರುಪಾಕ್ಷ, ಶ್ರೀರಾಮ, ಶ್ರೀ ಹನುಮದ್ ಭಕ್ತರ ಸಮಕ್ಷದಲ್ಲಿ ನಡಿಯುವದಕ್ಕೆ ಏರ್ಪಾಟುಮಾಡಲಾಗಿ ಶ್ರೀ ಪಂಪಾಕ್ಷೇತ್ರ ಕಿಷ್ಕಿಂಧ ಸ್ವರ್ಣಹಂಪಿಯಲ್ಲಿ ಐತಿಹಾಸಿಕ ಭವ್ಯ ಕಾರ್ಯವನ್ನು ಆಚರಿಸುವದು
ಯಾತ್ರೆ ವಿವರಗಳು:
12 ವರ್ಷ (6 + 6) ಅಖಿಲ ಭಾರತ ಯಾತ್ರೆಯ ಮುಖ್ಯಾಂಶಗಳು
(2020 ರಿಂದ 2032) 1,00,000 ಕಿ.ಮೀ.,
29 ರಾಜ್ಯಗಳು,
600 ಜಿಲ್ಲೆಗಳು,
6000 ತಾಲೂಕುಗಳು,
600 ಕ್ಷೇತ್ರಗಳು,
25 ನದಿಗಳು,
108 ಶ್ರೀ ಕಿಷ್ಕಿಂಧ ಹನುಮಾನ್ ವಿಗ್ರಹ ಪ್ರತಿಷ್ಠ,
1008 ಶ್ರೀ ರಾಮ ಕಲ್ಯಾಣೋತ್ಸವ,
1008 ಶ್ರೀ ರಾಮಕಥ ಶ್ರೀ ವಾಲ್ಮೀಕಿ ರಾಮಾಯಣ ಪ್ರವಚನ
ಅಯೋಧ್ಯೆ ಶ್ರೀ ರಾಮ ಪಾದುಕಾ ಪಲ್ಲಕಿ ಉತ್ಸವ
10008 ಶ್ರೀ ಹನುಮಾನ್ ಚಾಲಿಸಾ, ಸುಂದರ್ಕಂಡ, ಪಾರಾಯಣ
100 ಕೋಟಿ ಶ್ರೀ ರಾಮನಮಾಜಪ ಯಜ್ಞ,
108 ಶ್ರೀ ರಾಮ ಮಹಾಸಾಮ್ರಾಜ ಪಟ್ಟಾಭಿಷೇಕ,
ಕಿಷ್ಕಿಂಧ- ಅಯೋಧ್ಯೆ – ಜನಕ್ಪುರಿ,
2020-23: ಕರ್ನಾಟಕ, ಗೋವಾ, ಕೇರಳ, ತಮಿಳುನಾಡು ಪುದುಚೇರಿ, ಆಂಧ್ರಪ್ರದೇಶ, ತೆಲಂಗಾಣ,
2023-26: ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಮಧ್ಯ ಪ್ರದೇಶ್, ಛತ್ತೀಸ್ ಘಡ್
2026-29: ಒಡಿಶಾ, ಜಾರ್ಖಂಡ್, ಅಸ್ಸಾಂ, ಆರ್.ಪ್ರದೇಶ ಪಶ್ಚಿಮ ಬಂಗಾಳ . ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ
2029-32: ಬಿಹಾರ, ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ಚಂಡೀಗ ಹರಿಯಾಣ, ದೆಹಲಿ, ಯು.ಪಿ, ನೇಪಾಳ,