ಗುರಿಗಳು

ಕಲಿಕಲ್ಮಷಗಳ ಸಂಚಯ ಪ್ರಭಾವದಿಂದ ನಮ್ಮ “ಶ್ರೀ ಪಂಪಾಕ್ಷೇತ್ರ – ಕಿಷ್ಕಿಂಧಾ – ಹಂಪಿ” ರಕ್ಷಣೆ, ಜೀರ್ಣೋದ್ಧಾರ ಪುನರ್ವೈಭವ, ಸಮಗ್ರ ಅಭಿವೃದ್ಧಿ

ಸನಾತನ ಧರ್ಮ, ಭಗವತ್ ಭಕ್ತಿ ಪ್ರಚಾರ, ಪರಿರಕ್ಷಣೆ, ಪಂಪಾಕ್ಷೇತ್ರ ಕಿಷ್ಕಿಂಧಾ ಹಂಪಿ ಸಂಪೂರ್ಣ ಜೀರ್ಣೋದ್ಧಾರ ಪುನರ್ವೈಭವ ನಿರ್ಮಾಣ

ಭಗವಂತನನ್ನು ತಮ್ಮ ದೈವಿಕ ಭಕ್ತಿಯಿಂದ ಸಾಕ್ಷಾತ್ಕರಿಸಿಕೊಂಡ ಮಹಾನ್ ಭಾಗವತರ ಜನ್ಮಸ್ಥಳ “ಭಗವಂತ – ಭಕ್ತರ – ಭಕ್ತಿಯ” ಸಂಗಮ ಸಾಮ್ರಾಜ್ಯ ಭವಿಷ್ಯತ್  ಭಕ್ತಿನಗರ ಸಾಮ್ರಾಜ್ಯ

ಭಗವಂತನ ಕೃಪೆಯಿಂದ ಈ ಪವಿತ್ರ “ಪಂಪಾ ಕ್ಷೇತ್ರ” ಜೀರ್ಣೊದ್ಧಾರ, ಅನೇಕ ಅಧ್ಯಾತ್ಮಿಕ, ಸಾಂಸ್ಕೃತಿಕ, ಸಾಮಾಜಿಕ, ಅಭಿವೃದ್ಧಿ ಕಾರ್ಯಗಳಲ್ಲಿ ಅಧ್ಯಾತ್ಮಿಕ, ಅಧಿಭೌತಿಕ, ಆದಿ ದೈವಿಕ ಎಲ್ಲಾ ಸ್ಥಾಯಿ ಗಳಲ್ಲಿ ಅಭಿವೃದ್ಧಿಯನ್ನು ಹೊಂದುವ ರೀತಿ ಈ ಪವಿತ್ರ ಕ್ಷೇತ್ರ ಬಗ್ಗೆ ಸಂಪೂರ್ಣವಾಗಿ ಅಷ್ಠಾದಶಪುರಾಣಗಳಲ್ಲಿ ಒಂದಾದ ಶ್ರೀ ಸ್ಕಾಂಧಪುರಾಣದಲ್ಲಿ ಸಪ್ತ ಋಷಿ ಪ್ರಕಾಶಿಕಾ ಯತ್ರಾ – ಶ್ರೀ ಹೇಮಕೂಟಖಂಡದಲ್ಲಿ ಶ್ರೀ ಪಂಪಾಮಾಹಾತ್ಮ್ಯ ದಲ್ಲಿ ವಿಪುಲವಾಗಿ ವರ್ಣನೆ ಮಾಡಿದ ರೀತಿ ತದನುಸಾರ ಈ ಕ್ಷೇತ್ರ ಪವಿತ್ರತೆ ಯನ್ನು, ಮಾಹಾತ್ಮ್ಯೆವನ್ನು, ಮಹಾಸಾಮ್ರಾಜ್ಯಗಳ ರಾಜಧಾನಿಯಾಗಿ ಪ್ರಸಿದ್ಧಿ ಹೊಂದಿದ ಇತಿಹಾಸವನ್ನು ಯಥಾವತ್ತು ಕಲಿಯುಗದಲ್ಲಿ ಭಗವತ್ ಸಾಕ್ಷಾತ್ಕಾರಕ್ಕೆ , ಭಗವದ್ ಭಕ್ತಿಗೆ, ಮತ್ತು ಸಮಸ್ತ ಭಕ್ತರಗೆ ಕಲ್ಪವೃಕ್ಷವಾದ, ಮಹಾಭಾಗವತರ ಜನ್ಮಸ್ಥಳಾವಾದ, ಈ ಕಿಷ್ಕಿಂಧಾ ಕ್ಷೇತ್ರದಲ್ಲಿ ಅನೇಕ ಭಗವದ್ ಕೈಂಕರ್ಯ ಆಧ್ಯಾತ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ಧು ತದಂಗವಾಗಿ ಒಂದು ನಿರ್ದಿಷ್ಟ ಪ್ರಣಾಳಿಕೆ, ಕೆಲ ಮುಖ್ಯ ಕಾರ್ಯಗಳು

ವಿಶ್ವದ ಅತಿ ಎತ್ತರದ “೨೧೫” ಮೀಟರ್ “ಶ್ರೀ ಹನುಮಾನ್ ಭಕ್ತಿ ವೈಭವ್ “

ಶ್ರೀ ಹನುಮನ ಪ್ರತಿಮೆ ದೇವಾಲಯವನ್ನು ೫೦ ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುವದು

ಅಯೋಧ್ಯಾ – ಕಿಷ್ಕಿಂಧೇ ಕ್ಷೇತ್ರಗಳ ಪೂರ್ವ ವೈಭವ ಸಂಬಂಧಗಳ ಪುನ: ಜೀರ್ಣೋಧ್ಹಾರ ಮತ್ತು –
ಪ್ರತಿ ವರ್ಷ ಕಿಷ್ಕಿಂದದಿಂದ ಅಯೋಧ್ಯೆಯವರೆಗೆ ವಿಶೇಷ ಯಾತ್ರೆ (೨೦೧೭,೨೦೧೮,೨೦೧೯)
ಶ್ರೀ ಕಿಷ್ಕಿಂದ ಭಕ್ತಿ ಅಭಿಯಾನ ರಥದ ನಿರ್ಮಾಣ (ರೂ .೪೦ ಲಕ್ಷದೊಂದಿಗೆ)

ಶ್ರೀ ರಾಮನವಮಿ, ಶ್ರೀ ರಾಮ ಮಹಾ ಸಾಮ್ರಾಜ್ಯದ ಪಟ್ಟಾಭಿಷೇಕ,

ಶ್ರೀ ಸೀತಾನವಮಿ, ಶ್ರೀ ಹನುಮದ್ ಜಯಂತಿ, ವಿಜಯೋತ್ಸವಗಳು

ಶ್ರೀ ಕಿಷ್ಕಿಂದರಿಗೆ ವೈಭವ, ಶ್ರೀ ರಾಮ ವೈಭವಂ, ಶ್ರೀ ಹನುಮದ್

ವೈಭವಂ ಹಬ್ಬಗಳ ಆಚರಣೆ,

ಶ್ರೀ ಕಿಷ್ಕಿಂದ ಶ್ರೀ ಭಕ್ತಹನುಮಾನ್ ”ಭಕ್ತಿ ವೈಭವ್ ಮಂದಿರ – ಮಾದರಿ


ಭಗವತ್ ಪ್ರಸಾದ
(ನಿತ್ಯಾನ್ನದಾನ ಭಗವತ್ ಪ್ರಸಾದ ವಿತರಣೆ)

“ಕಿಷ್ಕಿಂಧ ರಥಯಾತ್ರೆ “೨೦೨೦-೨೪” ಶ್ರೀ ಹನುಮಾನ್ ರಾಮಭಕ್ತಿ ವೈಭವ ಯಾತ್ರೆ –
ವಿಜಯದಶಾಮಿಯಿಂದ (೨೬-೧೦-೨೦೨೦) ಯಾತ್ರೆ ಪ್ರಾರಂಭವಾಗುತ್ತದೆ –
ಪಂಪಕ್ಷೇತ್ರ ಕಿಷ್ಕಿಂಧ ಸ್ವರ್ಣ ಹಂಪಿ, (ಕರ್ನಾಟಕ), ಕಿಶ್ಕಿಂದದಿಂದ
ಅಯೋಧ್ಯೆಯಿಂದ ಜನಕ್ಪುರಿ (ನೇಪಾಳ) ವರೆಗೆ

  • ಭಕ್ತಿ ಯಾತ್ರಾರ್ಥಿಗಳಿಗೆ ೫೦೦ ಕೊಠಡಿಗಳ ಸ್ಥಾಪನೆ
  • ಭಗವತ್ ಭಕ್ತಿ ವೈಭವ “ಕಲ್ಯಾಣಮಂತಪಮು” ಸಭಾ ಭವನಮು
  • ಸಂಪೂರ್ಣ ರಾಮಾಯಣ, ಚಿತ್ರ ಉದ್ಯಾನ ನಿರ್ಮಾಣ,