2019 Ayodhya Yatra

Jai Sriram, Jai Virupaksha, Jai Hanuman

ಮಾಡುವದ್ದು, ಆಗುವದ್ದು, ಶ್ರೀ ರಾಮಕಾರ್ಯ ಮಾಡಿಸುವವನು, ಶ್ರೀರಾಮ ದೂತ ಅಂಜನೀ ಪುತ ಹನುಮ,  

ದೇವರು ಹತ್ತಿರದಲ್ಲಿದ್ಧು ಮತ್ತು ಅವನ ಎಲ್ಲಾ ಕೆಲಸಗಳನ್ನು  ಅವನೇ ಮುಂದೆ ಇದ್ದುಕೊಂಡು ಮಾಡಿಸಿ ಕೊಳ್ಳುತ್ತಿಇದ್ದಾನೇ ಇದು ಪ್ರತ್ಯಕ್ಷ್ಯ ಅನುಭವ…ಇನ್ನು ಮೇಲೆ ಯಾಕಿ ಆಲೋಚೆನೆ…! ಆ ಭಗವಂತನ ಸೇವಗೇ ಈಇ ಶರೀರ ಅರ್ಪಿತ ಆಗಬೇಕು ತಾನೇ !

ಇದು ನಮ್ಮ ಸಂಕಲ್ಪ ಅಲ್ಲ ಎಲ್ಲವೂ ಭಗವಂತನ ಸಂಕಲ್ಪವು ಮಾತ್ರವೇ,

ದೇವರು ಅವನ ಕಾರ್ಯಗಳೆಗೆ ಈ ಜೀವಿಗಳೆಗೆ ಸೇವಾಮಾಡುವ ಅವಕಾಶವನ್ನು ದಯಪಾಲಿಸುವದು…ಇದೂ ಸಹಾ ಭಗವಂತನ  ಅನುಗ್ರಹ

ಸರಿ…! ಈಗ ಅಯೋಧೆಗೆ ಪ್ರಯಾಣ..ಅಲ್ಲಿ ಏನಾಗುತ್ತದೋ ನಮಗೆ ಯಾರಿಗೂ ಗೊತ್ತಿಲ್ಲ, ಭಗವಂತ ಯಾವರೀತಿಯಾಗಿ ಅನುಗ್ರಹಿಸುತ್ತಾನೋ ಗೊತ್ತಿಲ್ಲ…

ಪಂಪಕ್ಷೇತ್ರದಲ್ಲಿ ವಿಜಯದಶಮಿ ಆಚರಣೆಯನ್ನು ಪ್ರತಿವರ್ಷ ಎಂದಿನಂತೆ ನಡೆಸಲಾಗುತ್ತದೆ ಮತ್ತು ಅಪರಾಜಿತಾ ಪೂಜೆ, ಅಶ್ವತ್ಥ ಪೂಜೆ, ಆಯುಧ ಪೂಜೆ ಮತ್ತು ಶ್ರೀ ಪಂಪವಿರುಪಾಕ್ಷೇಶ್ವರರಿಗೆ ವಿಶೇಷ ಪೂಜೆ ಮಾಡಲಾಗುತ್ತದೆ ಅದೇರೀತಿ ಈ ವರ್ಷವೂ ಆಚರಣೆ

ಕಿಷ್ಕಿಂದ ನಗರ ಸಾಮ್ರಾಜ್ಯದ ಪುನಃಸ್ಥಾಪನೆಯ ಅಂಗಭಾಗವಾಗಿ, ಭಗವಂತನ ಅನೇಕ ಅದ್ಭುತ ಭಕ್ತಿ ಉತ್ಸವ ಸಮಾರಂಭಗಳನ್ನು ಆಚರಿಸಲು ಕಿಷ್ಕಿಂಧೆ ಯಲ್ಲಿ ಶ್ರೀ ಹನುಮನ ದೇವಾಲಯವನ್ನು ಸ್ಥಾಪಿಸಲು ಅದಕ್ಕೆ ಭಗವಂತನೇ ಮಾಡಿಸಿಕೊಂಡಿದ್ದ ಈ ಉತ್ಸವ ಮೂರ್ತಿಗಳಿಗೆ ವಿಷೇಶ ಪೂಜಗಳನ್ನು ಸಲ್ಲಿಸಿ ಹೊಸಾ ಸ್ವಣ ಹಂಪಿ ಯಿಂದ ಅಯೋಧ್ಯಗೆ ಯಾತ್ರೆ ಅರಂಭ…..ಮೊದಲನೇಯದಾಗಿ ಕಿಷ್ಕಿಂಧೆಯಲ್ಲಿ ಅಂಜನಾ ಪರ್ವತ ದಲ್ಲಿ ಮಾತಾ ಅಂಜನಾ ದೇವಿ, ಅಂಜನೀಪುತ್ರ ಶ್ರೀ ಹನುಮಂತನ ಆಶೀರ್ವಾದ ವನ್ನು ಪಡೆದು ವಿಶೇಷ ಪೂಜ ಮಾಡಲಾಗಿದೇ ( ಆಸಂದರ್ಭದಲ್ಲಿ ನಮ್ಮ ಮನಸ್ಸಿನಲ್ಲಿ ಇದ್ದ ಭಕ್ತಿ ಕೋರಿಕೆ,,ಭಕ್ತಿ ಆಶೆ, ಯನ್ನು ಅರ್ಚಕರಗೆ ಹೇಳಿ ಸಂಕಲ್ಪ ಪೂರ್ವಕ ಶ್ರೀ ಹನುಮಂತನ ಉತ್ಸವ ವಿಗ್ರಹವನ್ನು ಅಲ್ಲಿ ಗರ್ಭಗುಡಿಯಲ್ಲಿ ಇಟ್ಟು ಪೂಜೆಯನ್ನು ಮಾಡಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ, ಈ ಗ ಅಯೋಧ್ಯಗೆ ೩ ಬಾರಿ  ಯಾತ್ರ

ನೋಡುವವರಿಗೆ ಆಶ್ಚರ್ಯ ಅಗಬಹುದು ಅದರೆ ನಮಗೆ ಅಲ್ಲ, ಕಾರಣ ಪ್ರತ್ಯಕ್ಷವಾಗಿ ಚಿರಂಜೀವಿ ಯಾಗಿ ಶ್ರೀ ಹನುಮಂತ ಈ ನಮ್ಮ ದೀನ ಭಕ್ತರಗಳಿಂದ ಈ ಕಾರ್ಯವನ್ನು ಮಾಡಿಸುತಿದ್ದಾನೇ…ಇದಿ ಅರಂಭದಿಂದಲೂ ನಮಗೆ ಶ್ರೀ ರಾಮಸೇತುವಿನ ಸಂರಕ್ಷಣಗೆ ಸೇವ ಮಾಡುತ್ತಿದ್ದ ದಿನದಿಂದಲೂ ಪ್ರತ್ಯಕ್ಷ ಅನುಭವ…ಅಸಾಧ್ಯ ಸಾಧಕ ಸ್ವಾಮಿನ್….”ಅವನ  ಆಶೀರ್ವಾದ..

Navaratri Vijayadashami, celebration in Pampakshetra

2017 విజయదశమీ – పంపాక్షేత్రం

शमी शमयते पापम् शमी शत्रुविनाशिनी । अर्जुनस्य धनुर्धारी रामस्य प्रियदर्शिनी ॥करिष्यमाणयात्राया यथाकालम् सुखम् मया । तत्रनिर्विघ्नकर्त्रीत्वं भव श्रीरामपूजिता ॥

2017 Vijayadashami Speial pooja to
Lord Sri Pampa Virupaksha and Ayudha Vijay Khadgam Pooja

The sword of victory from the city of victory
from the lotus feet of  Pampa Virupaksha Swamy

Celebrated Vijaya Dashami Utsav, Shami pooja, Ayudha Pooja, Aparajita Pooja & 10,000 Ayuta Deepotsavam Now Yatra to Ayodhya “Pampakshetram Kishkindha to Ayodhya Yatra”Celebrated Vijaya Dashami Vijaya Utsava in the City of Victory ( Pampakshetram Swarnahampi) prayed lord Sri Virupaksha and Lord Sri Rama and Maha Bhagavat Lord Hanuma for the Sri Ramajanmabhoomi Now Starting to Ayodhya

According Skandha Purana ” Pampa Mahatyam ” , Valmiki Ramayana
31 Cro yrs ancient “Pavitra Pampa Sarovar”

Special pooja to Sri Kishkindha Hanumad Sameta Sri SitaRama Lakshmana Utsava Murty before starting to Ayodhya Yatra

Source : Kishkindha Samsthanam 2019 Ayodhya Yatra from Kishkindha

https://www.facebook.com/KishkindhaSamsthanam/posts/572753796884911

तरुणारुण मुख-कमलं करुणा-रसपूर-पूरितापाङ्गम् ।
सञ्जीवनमाशासे मञ्जुल-महिमानमञ्जना-भाग्यम् ॥ २॥
taruṇāruṇa mukha-kamalaṃ karuṇā-rasapūra-pūritāpāṅgam ।
sañjīvanamāśāse mañjula-mahimānamañjanā-bhāgyam ॥ 2॥


I think of Hanuman, whose face is like the lotus, red like the rising sun, the corners of whose eyes are full of the feeling of mercy, who is life-giving, whose greatness has the quality of beauty, who personifies Anjana’s good fortune.

अंजनीगर्भ संभूत कपीन्द्र सचिवोत्तम ।रामप्रिय नमस्तुभ्यं हनुमन् रक्ष सर्वदा ॥
Amjanii-Garbha Sambhuuta Kapii-[I]ndra Sacivo[a-U]ttama |Raama-Priya Namas-Tubhyam Hanuman Rakssa Sarvadaa ||Meaning: I take Refuge in Hanuman Who was Born from the Womb of Mother Anjani, and Who was the most Excellent Minister of the King of Monkeys (i.e. Sugriva), …( In Pampakshetram Kishkindha )

Before going to Ayodhya having the darshan of Mata Anjana

on the Kishkhinde Anjanadri mountain a special shrine dedicated to Mata Anjana Devi, and Anjanee putra Lord Hanuman conducted special pooja to Lord Sri Kishkindha Hanuman Utsaav murty


ಅಯೋಧ್ಯೆಗೆ ಪ್ರಯಾಣ

Sharad Poornima midnight 12.00 Pooja Mangala Harati to Kishkindha Hanumad Sameta Sri Sita Rama Lakshmana in Sri Padmakshi devasthanam 

Kakatiya Samsthanam కాకతీయ సంస్థానమ్ – తెలంగాణ,

Kishkindha Nagara Samrajya ” Sri Hanuma Sameta Sri Sita Rama Lakshmana deity in the Sannidhya of Kakatiya Dynasty’s primary deity goddess Sri Padmakshi Devi 

ಏಕಶಿಲೆಯ ನಗರ ವಾರಂಗಲ್ನಲ್ಲಿ, ದೇವತೆ ಹನುಮಾನ್ ಸಾಕ್ಷಾತ್ ವೈಕುಂಠವಾಸಿನಿ ಕಾಕತಿಯಾ ನಗರ ಸಾಮ್ರಾಜ್ಯದ ದೇವತೆ ತೆಲಂಗಾಣ ರಾಜ್ಯ ದೇವತೆ – ಶ್ರೀ ಹನುಮದ್ಗಿರಿ ಪದ್ಮಕ್ಷಿ ದೇವಿಯ ಸಮ್ಮುಖದಲ್ಲಿ ವಿಶೇಷ ಪೂಜೆ

At the Adilabad Sri Ramachandra Gopalakrishna Math

ಶ್ರೀ ರಾಮಭಕ್ತಿ ಯಿಂದ ಕೈಯಿಂದ ಎಷ್ಟೋ ಭಕ್ತರು ಭಕ್ತಿಯಿಂದ ಬರೆದ “ಶ್ರೀರಾಮ ಕೋಟಿ” ಪುಸ್ತಕಗಳು ಇಂತಹ ಪುಸ್ತಕಗಳನ್ನು ನೋಡಿದರೂ ಸಹಾ ಎಷ್ಠುಪುಣ್ಯ ಅಲ್ಲಿನ ಶ್ರೀ ರಾಮಚಂದ್ರ ಗೋಪಾಲಕೃಷ್ಣ ಮಠದ ಮಹಂತ್ ಶ್ರೀ ಯೋಗಾನಂದ ಸರಸ್ವತಿ ಸ್ವಾಮಿಜಿ ಅಯೋಧ್ಯೆಗೆ ಕರೆದೊಯ್ಯಲು ಇವುಗಳನ್ನು ನೀಡಿದರು

https://www.facebook.com/watch/?v=499880127409388&extid=Ny4Ot9l8e7e5GT32

https://www.facebook.com/GovindanandaSaraswatiSwamiji/posts/2458588604388989

Reached the lotus feet of my Lord “Poojya Gurudev Jagadguru Shankaracharya Maharajashri’s ji badari dwaraka and explained regarding Ayodhya Yatra and took his blessings

ಮಾರ್ಗದ ಮಧ್ಯದಲ್ಲಿ, ಮಧ್ಯಪ್ರದೇಶದಲ್ಲಿ ಪೂಜ್ಯ ಜಗದ್ಗುರು ಆಶೀರ್ವಾದಗಳನ್ನು ತೆಗೆದುಕೊಳ್ಳುತ್ತಿರುವದು. ಧರ್ಮಮೂರ್ತಿ ಶ್ರೀ ರಾಮಚಂದ್ರನ ದಿವ್ಯ ಮಂಗಳ ತೇಜೋ ಮಯ ಉತ್ಸವ ವಿಗ್ರಹ ಗಳೆಗೆ  ನಮ್ಮ ಗುರುದೇವರ ಸ್ಪರ್ಶೆ,

Abhishekam to Sri Mankameshwar Mahadev in Triveni Sangam PrayagRaj

Reached Ayodhya Sri Sita Raj Mahal

Lord Kishkindha Sri Rama Parivar in Sri Sita Raj Maal Ayodhya

ಅಯೋಧ್ಯೆ-ಪಂಪಕ್ಷೇತ್ರ-ಕಿಷ್ಕಿಂಧದ ರಾಮಾಯಣದ ಐತಿಹಾಸಿಕ ಪುರಾತನ ವಸ್ತುಗಳ ಅವಲೋಕನ ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಪ್ರಧಾನ ಅರ್ಚಕರ್
ಶ್ರೀ ಸತ್ಯೇಂದ್ರ ದಾಸ್ ಅವರ ನಿವಾಸದಲ್ಲಿ

 ಅಯೋಧ್ಯೆಯ ಬಗ್ಗೆ ವ್ಯಾಪಕ ಚರ್ಚೆ, ನಮ್ಮ ಅಯೋಧ್ಯಯ ಯಾತ್ರೆಯ ಉದ್ದೇಶ ದೇವರ ಚಿತ್ತವನ್ನು ಅವರಿಗೆ ತಿಳಿಸುವುದು, ತತ್ಕ್ಷಣ ತಥಾಸ್ತು ಎಂದು ೫ ದಿವಸಗಳ ಕಾಲ ವಿಶೇಷ ಹಬ್ಬಗಳನ್ನು ಆಚರಿಸಲು ನಿರ್ಣಯ

ಶೀಘ್ರದಲ್ಲೇ ಪತ್ರಿಕೆಯನ್ನು ತಯಾರಿಸ ಲಾಗಿದೆ,.
ಒಂದು ಭಾಗದಲ್ಲಿ ಅಯೋಧ್ಯೆ ಯಲ್ಲಿ ೧೪೪ ಸೆಕ್ಷನ್

ಇದು ಅಕ್ಟೋಬರ್ ೨೩ ರಿಂದ ೨೭ ಅಕ್ಟೋಬರ್ -೨೦೧೯ ರವರೆಗೆ ಅಯೋಧ್ಯೆಯಲ್ಲಿ ನಡೆಯಲಿರುವ ಅಯೋಧ್ಯೆ ಶ್ರೀ ರಾಮ ವಿಜಯೋತ್ಸವಂ ಉತ್ಸವದ ಆಮಂತ್ರಣ ಪತ್ರಿಕೆ

ಒಂದೆಡೆ, ಅಯೋಧ್ಯೆ ಸೆಕ್ಷನ್ ನವೆಂಬರ್ ೯ ರಲ್ಲಿ ಸುಪ್ರೀಂ ಕೋರ್ಟ್‌ನ ಅಂತಿಮ ತೀರ್ಪು, ಹೊರಗಿನವರನ್ನು ಒಳಗೆ ಅನುಮತಿಸಲಾಗುವುದಿಲ್ಲ ಮತ್ತು ಹೊರಗಿನವರನ್ನು ಎಲ್ಲಿಯೂ ಅನುಮತಿಸಲಾಗುವುದಿಲ್ಲ ౧ ವಾರ ಎಲ್ಲಾ ಕಚೇರಿಗಳು ರಜಾದಿನಗಳು

ಅದರಲ್ಲೀ ಈಗ ಅಯೋಧ್ಯೆ ಶ್ರೀ ರಾಮ ಜನ್ಮಭೂಮಿಯ ವಿಷಯವು ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದೆ ಆದ್ದರಿಂದ ಇಡೀ ಅಯೋಧ್ಯೆಯ ಯಲ್ಲಿ ಯಾವುದೇ ವಿಭಾಗದಿಂದ ಯಾವುದೇ ದೊಡ್ಡ ಚಟುವಟಿಕೆಗಳನ್ನು ಮಾಡಲು ಅನುಮತಿ ಇಲ್ಲ ಎಲ್ಲ ಕಡೇ ೧೪೪ ಸೆಕ್ಷನ್ ಅನುಮತಿ ಪಡೆಯುವುದು ಸುಲಭವಲ್ಲ.ಆಯೋಧ್ಯ ಇಡೀ ಪೇರಾ ಮಿಲಟರೀ ಸೈನ್ಯ ಪಡೆಗಳಿಂದ ತುಂಬಿದೆ.

ಆದರೆ ಅಸಾಧ್ಯ ಸಾಧಕ ಸ್ವಾಮಿನ್ ಶ್ರಿ ಶ್ರೀ ಹನುಮಂತ ದೇವರ ಅನುಗ್ರಹ ದಿಂದ ಕಾರ್ಯಕ್ರಮ ಪ್ರಾರಂಭವಾಗುತ್ತದೆ ..

ಉತ್ತರ ಪ್ರದೇಶ ಸರ್ಕಾರದಿಂದ ವಿಶೇಷ ವ್ಯವಸ್ಥೆ ರಾಜ್ಯ ಸರ್ಕಾರದ ಗೌರವಯೊಂದಿಗೆ ರಾಜ್ಯ ಅತಿಥಿಯಾಗಿ ರಾಜ್ಯ ಘೋಷಣೆ ಉತ್ತರ ಪ್ರದೇಶದ ಮುಖ್ಯ ಮಂತ್ರಿಗಳ ಕಾರ್ಯಾಲಯ ದಿಂದ ಎಲ್ಲಾ ವ್ಯವಸ್ಥೆಗಳು, ರಾಜ್ಯದ, ಜಿಲ್ಲೆಯ, ಮಂತ್ರಿಗಳೆಗೂ, ಪೋಲೀಸ್ ಮಹಾ ನಿರ್ದೇಶಕರಿಂದ  ಎಲ್ಲಾ ಅಧಿಕಾರಿಗಳೆಗೂ ಅಧಿಕಾರ ಪತ್ರ ರವಾಣೆ, ೧೪೪ ಸೆಕ್ಷನ್ ನಲ್ಲಿಯೂ ಸಹಾ ವಿಶೇಷ ವಾಗಿ ೫ ದಿವಸಗಳ ಕಾಲ ವ್ಯವಸ್ಥ ಮಾಡಲಾಗಿದೆ   

 ಶ್ರೀ ರಾಮನ ಸೇವೆಯಲ್ಲಿ ನಾವು ಮಾತ್ರ ಸಾಕ್ಷಿಯಾಗಿದ್ದೇವೆ.ಶ್ರೀ ಹನುಮಂತನ  ಮಾರ್ಗದರ್ಶನದಲ್ಲಿ ಶ್ರೀ ರಾಮನ ಸೇವೆ

in Sri Hanuman Ghadi Mandir

“Ayodhya Sri Rama Vijayam” in Ayodhya”(23rd to 27th Oct 2019) – 5 days Festival celebrations ,
Deepavali Celebrations With the blessings of Lord Sri Hanumad Sameta Sri Sita Rama Lakshmana and Poojya Jagadguru Shankaracharya ji
“Ayodhya Sri Rama Vijayam”
Rathotsava, Ayodhya Parikrama,
Dipavali and other Festivals celebrations for 5 daysAlong with these above places in the Vijayotsava Yatra along with Team H.H Sri Swamiji visit other places also ( Sri Ram Vallabha Kunj, Sri Vasudev Ghat , Ayodhya Janamejay ashram, Sri Janaki Ghat Badasthan, Sri Janaki Mahal, Sri Manidas ki chavani, Rama harshana kungh, Lakshmana Khila, Bohoti Sugreev Guha, ,Bada bhakta mal Mandir and other IMP places And Ratham covers other Temples, spiritual Religious historical pleases related to Ayodhya and sriram and Ramayana and life history of Lord Sri Rama

Immediately the festival arrangements begin

According to tradition the 5 days Sri Ayodhya Rama Vijaya celebrations program started with the worship of Lord Ganesha in Kshetra Palaka Temple the guardian deity of Ayodhya Kshetra Sri Nageshwara Mahadev Mandir in Sarayu Ghat

Source October 24, 2019 https://www.facebook.com/media/set/?vanity=GovindanandaSaraswatiSwamiji&set=a.2466653540249162

Abhishekam with 108 Kalasha Sarayu Nadi Jala in Sarayu River to Lord Sri Kishkindh Hanumad Sameta Sri Sita Rama Lakshmana Swami in Ayodhya “Ayodhya Sri Rama Vijayam”
5 days festival celebrations 1st day (23rd)

Performing 108 Sarayu Kalasha abhishekam to Lord Sri Kishkindha Sri SitaRama Lakshmana Utsava murty

Archana Abhishekam to Sri Virupaksha -Shankar Bhagavan Mahadev in Sita Raj Mahal

Special worshipsby the priests there to the idols of Sri Sita Rama Lakshmana along with Sri Kishkinda Hanumad in the sanctum sanctorum of Sri Nageshwar Mahadev, Mandir the Guardian deity of Ayodhya Kshetra,

on 24th Mangala Harati to Sri Kishkindha Hanumat sameta Sri Sita Rama Lakhsmana Utsava Murty in famous Sri Kaleram Mandir Ayodhya 1st day (23rd). Ayodhya Sri Rama Vijayam

During Dipavali festival we got an opportunity to offer new cloths for Lord Baala Swaroop Sriram Bharat, Lakshamana, Satrugn in Sri Rama Janmabhoomi in Ayodhya and hadgin over the cloths to Sri Ramajanmabhoomi Poojariji these clothes will be worn for God in Janmabhoomi on Dipavali prepared by the official tailor of Janmabhoomi

With the blessing of Lord Srirama and Sri Hanuma
Now today (October 27, 2019  ) we officially celebrating traditional Dipavali festival in Ayodhya
8.00 to 10.00 in Sri Hanumand ghadi vishesha pooja
10.00 to 12.00 in Dashartha Raj Mahal – vishesha pooja
3.00 to 4.00 Sarayu Nadi (river)Nauka Vihar
4.00 to 6.00 Sarayu Nadi Harati,
6.00 to 7.00 Deepotsva Veekshana in Sarayu Ghat , Pallaki Utsava
7.00 to 10.00 Shobhayatra in Ayodhya Main Street
10.00 The Shobhayatra reaches Prathana Poojari ( Prathana Archakas Hosuse in Ayodhya, Vigraha Samarpanam )

अब भगवान किष्किंधा हनुमद श्री सीता राम लक्ष्मण “राजा दशरथ राज महल में बहुत भव्य तरीके से दीपावली उत्सव् मनाएंगे
Kishkindha Hanuma sameta Sri Sita Rama Lakshmana Celebrating Dipavli in his Fathers Rajmahal in Ayodhya


दशरथ राज महल महंत के निमंत्रण पर (श्री देवेंद्र प्रसाद आचार्य जी ने हमें दशरथल राज महल में दीपावली उत्सव को भव्य तरीके से मनाने के लिए आमंत्रित किया)अब भगवान किष्किंधा हनुमद श्री सीता राम लक्ष्मण “राजा दशरथ राज महल में बहुत भव्य तरीके से दीपावली उत्सव् मनाएंगे
Lord Srirama Celebrating Dipavli in his Fathers Rajmahal on the invitation of Dasharatha Raj Mahal mahant ( Sri Devendra Prasad Acharya ji invited us to celebrate Dipavali festival in Dasharathal Raj Mahal in a grand manner ) Now Lord Kishkindha Hanumad sameta Sri Sita Rama Lakshmana ” celebrating Dipavali in King Dasharatha Raj Mahal in a very grand manner “

Till now Kishkindha Sri Hanumad Sameta Sri Sita Rama Lakshmana

Now onwards Ayodhya Sri Hanumad Sameta Sri Sita Rama Lakshmana

ts Sri Rama and Sri Hanuma’s wish lord sri hanuman wanted to offer his prabhu vigrahas to ayodhya upcomming temple from kishkindha

Lord Sri Surya Narayana the primary god for Ikshaku Vamsha of Ayodya Kings

24th Abhishekam in Surya Kund – Ayodhya ( Source)

October 28, 2019  · Ayodhya Srirama Vijayam – Visit to Bharat Ashram in Nandi Gram near Ayodhya ( after Sri Rama went to Vana Vasa Sri Bharat left ayodhya went to Nandi Gram and did his tapasya for 14 years,) Lord Kishkindha Ayodhya Hanumad Sameta Sri Sita Rama Lakshmana in Hanumad Bharat Mandir this is the place where Lord Hanuman met Sri Bharat and

offering prayers to Ma Bhagavati Choti Kali – Kuladevata of Ayodhya

Sri Ram Darbar in Dasharatha Rajmahal – Ayodhya

ध्यायेदाजानुबाहुं धृतशर धनुषं बद्ध पद्मासनस्थं
पीतं वासोवसानं नवकमल दलस्पर्थि नेत्रं प्रसन्नम्
वामाङ्कारूढ सीतामुख कमल मिलल्लोचनं नीरदाभं
नानालङ्कार दीप्तं दधतमुरु जटामण्डलं रामचन्द्रम्

Sri Kishkindha Hanumad Sameta Sri SitaRama Lakshmana in his fathers Royal palace – Dasharatha Raj Mahal
Source November 22, 2019  ·

 

Sarayu Nadi Nauka Vihar to
Lord Kishkindha Ayodhya Hanumad Sameta Sri Sita Rama Lakshmana

Sarayu Nadi Harati – Divaya Mangala Harti to Kishkindha Sri Hanumad Sameta Sri SitaRama Lakshmana Utsava Deatas

Dipavali Celebrations in Ayodhya Sri Ramajanmabhoomi Poojariji’s home

In Sri Ramajanmabhoomi Prathana Poojaris Satyendra Das’s house

Ayodhya Sri Hanumand Sameta Sri SitaRama Lakshmana Utsava Murti’s

Inauguration the brochures of “Ayodhya – Kishkindha” Renovation Project

Efficacy of SriRama prasadam

On the sixth day of the 5 day “Ayodhya SriRama Vijayam” organized in Ayodhya, a wonderful feast was organized by the Main Pujari of Srirama janma bhoomi temple and was attended by Iqbal Ansari, who hasn’t just attended the function but also participated and partook the prasadam. An hour long discussion was also held with the relevant parties. Future is going to reverberate Rama nama and we are going to see a grand SriRama temple in Ayodhya

The 5 day “Ayodhya SriRama Vijayam ” program completed successfully with pomp and glory at Ayodhya, with daily ritualistic pooja and dharmic activities. On the sixth day, the divine Utsava moorthies of Sri Hanuman along with Sri Seetha Rama Lakshmana were submitted to the chief priest of Sri Rama Janmabhoomi, to be consecrated and installed in the future SriRama temple at Ayodhya. On the eve of this divine submission, a great feast annadana program was organized and was well attended. Jai SriRam

ಪತ್ರಿಕಾ ಸುದ್ದಿ

अयोध्या: मंदिर के पक्ष में आया फैसला तो रामलला की यह मूर्ति हो सकती है स्थापित!
https://navbharattimes.indiatimes.com/state/uttar-pradesh/ayodhya/faizabad/ayodhya-verdict-know-all-about-metal-statues-for-ram-mandir/articleshow/71944062.cms

अयोध्या:SC के फैसले से पहले अयोध्या में भगवान राम की प्रतिमा की प्राण प्रतिष्ठा https://www.aajtak.in/india/story/ayodhya-land-dispute-supreme-court-verdict-babri-mosque-idol-ram-mandir-971327-2019-11-07

With the blessings of Lord Sri Virupaksha, Sri Rama, Sri Kishkindha Hanuma and poojya Gurudev After offering the Utsava deity of Sri Hanumad Sameta Sri SitaRama Lakhmana to Sri Ram Janmabhoomi Pujari ji for upcoming temple in Ayodhya reached Pampakshetra Kishkindha,

You missed