ರಥಯಾತ್ರೆ ಕರ್ನಾಟಕದಲ್ಲಿ “‘रामे चित्तलयस्सदा भवतु मे” मनोजवं मारुततुल्यवेगं जितेन्द्रियं बुद्धिमतां वरिष्ठ | वातात्मजं वानरयूथमुख्यं श्रीरामदूतं शरणं प्रपद्ये ||

ನಮ್ಮ ಕರ್ನಾಟಕ ರಾಜ್ಯದಲ್ಲಿ 1 ವರ್ಷ ಕಾಲ ನಡೆಯಲಿರುವ ಐತಿಹಾಸಿಕ ಶ್ರೀಕಿಷ್ಕಿಂಧಾ ಹನುಮಾನ್ ರಥಯಾತ್ರೆ 2021 – 22


ಶ್ರೀಹನುಮಂತದೇವರಜನ್ಮಸ್ಥಳ “ಕಿಷಿಂಧಾನಗರ” ಜೋರ್ಣೋದ್ಧಾರ ಪುನರ್ವೈಭವ, ಕಾರ್ಯಕ್ರಮಗಳಲ್ಲಿಅಂಗಭಾಗವಾಗಿ ಮೊದಲೆನೆಯದಾಗಿ ಶ್ರೀರಾಮಭಕ್ತ, ಶ್ರೀಕೇಸರೀಅಂಜನೀಸುತ, ಶ್ರೀವಾಯುನಂದನ, ಶ್ರೀಹನುಮಂತದೇವರ ಕಿಷ್ಕಿಂಧಾರಥಯಾತ್ರೆ, ಶ್ರೀಹನುಮಂತದೇವರ ಜನ್ಮಸ್ಥಳ –( ಕೊಪ್ಪಳ್ಜಿಲ್ಲೆ,ಗಂಗಾವತೀತಾ|| ) ಶ್ರೀಹನುಮದ್ಜನ್ಮಭೂಮಿ ಪಂಪಾಕ್ಷೇತ್ರಕಿಷ್ಕಿಂಧೆಯಲ್ಲಿ 215ಮೀ ರ್ಪ್ರಪಂಚದಲ್ಲಿಯೇ ಅತಿಎತ್ತರವಾದ “ಭಕ್ತಿವೈಭವ” ಶ್ರೀಹನುಮಂತದೇವರದಿವ್ಯವಿಗ್ರಹ, ಮತ್ತುಶ್ರೀಹನುಮದ್ಜನ್ಮಭೂಮಿದೇವಸ್ಥಾನನಿರ್ಮಾಣ, ಶ್ರೀರಾಮಾಯಣಗ್ರಾಮ ತದಂಗನ ಮ್ಮಕರ್ನಾಟಕ ರಾಜ್ಯಾಂತ ಶ್ರೀಕಿಷ್ಕಿಂಧಾ ಹನುಮದ್ರಥಯಾತ್ರೆ ಪರಮಪೂಜ್ಯ ಶ್ರೀಜಗದ್ಗುರುಗಳ, ಆಚಾರ್ಯರ ಮಾರ್ಗದರ್ಶನದಲ್ಲಿಅವರ ಆಶೀರ್ವಾದಗಳೊಂದಿಗೆ ಪೂಜ್ಯ ಶ್ರೀಶ್ರೀಗೋವಿಂದಾನಂದಸರಸ್ವತೀ ಸ್ವಾಮಿಗಳವರ ನೇತ್ವದಲ್ಲಿ ಕರ್ನಾಟಕ ರಾಜ್ಯಾಂತ ಸಂಪೂರ್ಣ
6,000 – ಕಿಲೋಮೀಟಾರ್, | 108 – ಪಟ್ಟಣ, | 1008 – ಗ್ರಾಮಗಳು, |
108 ಶ್ರೀ ಸೀತಾರಾಮ ಕಲ್ಯಾಣೋತ್ಸವ ಗಳು, ಮಹಾಸಾಮ್ರಾಜ್ಯ ಪಟ್ಟಾಭಿಷೇಕ ಶ್ರೀ ರಾಮಪಾದುಕಾ ವೈಭವ | 108 ಶ್ರೀಕಿಷ್ಕಿಂಧಾ ಹನುಮಾನ್ ವಿಗ್ರಹ ಪ್ರತಿಷ್ಠಾಪನೆ, ಶ್ರೀ ಮದ್ ವಾಲ್ಮೀಕಿ ರಾಮಾಯಣ , ಹನುಮದ್ ಚಾಲೀಸ ಪಾರಾಯಣ, ಪ್ರವಚನ ಗಳು | 50 ದಿವ್ಯ ಪುಣ್ಯ ಕ್ಷೇತ್ರಗಳು, ದಿವ್ಯ ನದೀ ಸಂಗಮಗಳು, ಶ್ರೀ ಹನುಮದ್ ಜನ್ಮಭೂಮಿ ಮಂದಿರ ಶಿಲಾನ್ಯಾಸ ಶಿಲಾ ಪೂಜೆ, |
| | |

sri kishkinda rathayatra pooja samagri listDownload

